ಹವಾಮಾನ ಬದಲಾವಣೆ ಪ್ರಬಂಧ I Climate Change Essay in kannada

0

ಹವಾಮಾನ ಬದಲಾವಣೆ ಪ್ರಬಂಧ,Climate Change Essay ಹವಾಮಾನದ ಬಗ್ಗೆ ಪ್ರಬಂಧ, havamana badalavaneya bagge prabandha in kannada

ಹವಾಮಾನ ಬದಲಾವಣೆ ಪ್ರಬಂಧ

ಹಲೋ ಗೆಳೆಯರೆ, ನಾವಿಂದು ಚರ್ಚಿಸುವ ವಿಷಯ ಎಂದರೇ ಅದು ಹವಾಮಾನದ ಬಗ್ಗೆ ನಮಗೆಲ್ಲರಿಗೂ ತಿಳಿದಿರುವ ವಿಷಯವೇ ಇದಗಿದೆ ಅಲ್ಲವೇ ನಾವು ಚರ್ಚೆಮಾಡುವ ಈ ವಿಷಯ ಬೇರೆ ಯಾರಿಂದಲೋ ತಿಳಿದು ಕೋಳುವ ಅವಶ್ಯಕತೆಯೆ ಇಲ್ಲ ಏಕೆಂದರೆ ನಾವು ದಿನನಿತ್ಯ ಅನುಭಾವಿಸುವ ಸ್ಪರ್ಷ ಜ್ಙಾನವೇ ಈ ಹವಾಮಾನದ ತಾಪಮಾನ ಅದು ಇವತ್ತು ಇದ್ದಹಾಗೆ ಇರುವುದಿಲ್ಲ ಬದಲಾವಣೆ ಜಗದ ನಿಯಮ ಅಂತೆಯೇ ಈ ಪ್ರಬಂಧದಲ್ಲಿ ನಾವು ತಾಪಮಾನ ಎಂದರೇನು, ಅದರಿಂದ ಅಗುವ ಪರಿಣಾಮಗಳೆನು, ಅದನ್ನು ಹೇಗೆ ಬಗೆ ಹರಿಸಿಕೊಳ್ಳುವುದು ಎಂದು ತಿಳಿದು ಕೊಳೊಣ.

 Climate Change Essay in kannada
Climate Change Essay in kannada

ಪೀಠಿಕೆ:

ನಾವಿಂದು ಹವಾಮಾನದ ಬಗ್ಗೆ ತಿಳಿದುಕೊಳುತ್ತಿದ್ದೆವೆ. ಹವಾಮಾನವು ಬೇರೆ ಯಲ್ಲಿಯೊ ನಡೆಯುವ ಘಟನೆಯಲ್ಲ ಇದು ನಮ್ಮ ಪರಿಸರದಲ್ಲಿಯು ನಡೆಯುವ ಘಟನೆ ಇದಕ್ಕೆ ಮುಖ್ಯ ಕಾರಣ ಎಂದರೆ ಅದು ಪರಿಸರದಲ್ಲಿ ಅಗುತ್ತಿರುವ ಬದಲಾವಣೆಗಳು ನಾವು ಇರುವ ಈ ಪ್ರದೇಶದಲ್ಲಿ ಜನರು ತಮ್ಮ ತಮ್ಮ ಸ್ವಂತಕ್ಕಾಗಿ ಪರಿಸರ ನಾಶಮಾಡುವ ಮೂಲಕ ತಮ್ಮ ಕಾರ್ಯ ಸಾಧಿಸುತ್ತಿದ್ದಾರೆ. ನಮಗೆಲ್ಲ ಗೊತ್ತಿರುವಂತೆ ಹವಾಮಾನ ಎಂದಗ ನೆನಪಗುವುದೆ ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಎಂದು ಆದರೆ ಇದೆಲ್ಲ ಹವಾಮಾನದ ಒಂದು ಬಗೆಯಷ್ಟೆ ಇದರಿಂದ ನಾವು ಹವಾಮಾನದ ಬಗ್ಗೆ ತಿಳಿಯುವುದು ತುಂಬ ಇದೆ.

ಹವಮಾನ ಎಂದರೇನು?

ಹವಮಾನ ಎಂದರೆ ಒಂದು ಪರಿಸರದಲ್ಲಿ ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಆ ಜಾಗದಲ್ಲಿ ಇರುವ ತಾಪಮಾನದ ಸರಸರಿ ವ್ಯವಸ್ಥೆಯನ್ನೆ ಹವಾಮಾನ ಎನ್ನುವರು.

ಬಿಸಿಲು, ಮಳೆ, ಚಳಿ, ವಾಯುಭಾರ, ಗಾಳಿ, ತಾಪಮಾನದ ಮೇಲೆ ಆಯಾ ಪ್ರದೇಶದ ತಾಪಮಾನವನ್ನು ನಿರ್ದರಿಸಲಾಗುತ್ತದೆ. ವಾತವರಣದಲ್ಲಿ ಆಗುವ ಬದಲಾವಣೆಗಳು ಆಕಸ್ಮಿಕ ಆದನ್ನು ಯಾರು ತಡೆಯಲು ಸಾಧ್ಯವಿಲ್ಲ.

ಹವಾಮಾನ ಬದಲಾವಣೆಗೆ ಕಾರಣಗಳು :

ಮನುಷ್ಯನ ಕೊಡುಗೆ ಇಲ್ಲದೆ ಯಾವುದು ಸಾಧ್ಯವಿಲ್ಲ. ಹಾಗಾಗಿ ಎಲ್ಲಾದರಲ್ಲಿಯು ಮನುಷ್ಯ ಮುಖ್ಯನಾಗುತ್ತಾನೆ ಅವನು ತನ್ನ ಚಪನ್ನು ಎಲ್ಲಾ ಕಡೆಗಳಲ್ಲಿಯು ಮುಡಿಸುತ್ತಾನೆ.ಮನುಷ್ಯ ತನ್ನ ದುರಾಸೆ ಯಿಂದ ಎಲ್ಲಾವನ್ನು ಮಾಡುತ್ತಾನೆ ಅಂತೆಯೆ ಈಗ ಹವಾಮಾನದ ಬದಲಾವಣೆಯಲ್ಲಿಯು ಇದ್ದನೆ.

1.ಮರ-ಗಿಡಗಳ ನಾಶ:

ಮನುಷ್ಯನ ಮೊದಲ ಮತ್ತು ದೊಡ್ಡ ತಪ್ಪು ಎಂದರೆ ಮರ-ಗಿಡಗಳ ನಾಶ. ಮನುಷ್ಯನಿಗೆ ಎಷ್ಟು ಇದ್ದರು ಬೇಕು ಎಂಬ ಹಂಬಲ ಹಾಗಾಗಿ ಮನುಷ್ಯ ತನ್ನ ಕೈಯನ್ನು ಚಾಚುತ್ತಿದ್ದಾನೆ. ಆದರೆ ಈ ಮರ-ಗಿಡಗಳನ್ನು ಕಡಿಯುದರಿಂದ ಪರಿಸರಕ್ಕೆ ಹೆಚ್ಚುನಷ್ಟ ವಾಗುತ್ತದೆ. ತಾಪಮಾನವು ಹೆಚ್ಚುತ್ತದೆ. ಮರ-ಗಿಡ ಗಳು ಇರುವುದರಿಂದ ಭೂಮಿಗೆ ನೆರವಾಗಿ ಬಿಸಿಲು ಬಿಳದೆ ಇರುವುದರಿಂದ ಹವಾಮಾನ ಹೆಚ್ಚಿದೆ.

2. ಓಝೋನ್‌ ಪದರದ ನಾಶ:

ಮನುಷ್ಯ ತನ್ನ ದುರಸೆಯಿಂದ ಪರಿಸರದ ನಾಶ ಮಾಡುತ್ತಿದ್ದಾನೆ ಹಾಗೇ ಓಝೋನ್‌ ಪದರನ್ನು ನಾಶ ಮಾಡಿದ್ದಾನೆ ಇದರಿಂದ ಆಗುವ ಪರಿಣಾಮ ಎಂದರೆ ಭೂಮಿಯಲ್ಲಿ ಆಮ್ಲಮಳೆ, ಜ್ವಾಲಮುಖಿಗಳು ಹೆಚ್ಚಾಗುತ್ತದೆ. ಓಝೋನ್‌ ಪದರದ ನಾಶಕ್ಕೆ ಪ್ರಮುಖ ಕಾರಣ ಎಂದರೇ ಅದು ಪರಿಸರದಲ್ಲಿ ಮನುಷ್ಯರು ಅನೇಕ ಬಗೆಯಾದ ಹೊಗೆಯನ್ನು ಉಂಟುಮಾಡಿದ್ದೆ ಆಗಿದೆ. ಆದರೆ ಇನ್ನದಾರು ನಾವು ಹೊಗೆ ಮುಕ್ತ ಪ್ರಪಂಚದ ಸ್ಥಾಪನೆ ಮಾಡಬೇಕಿದೆ. ಈಗಗಲೇ ಪ್ರಪಂಚದಲ್ಲಿನ ಓಝೋನ್‌ ಪದರ ನಾಶವಾಗುತ್ತ ಬಂದಿದೆ ಇನ್ನು ಉಳಿದ ಪದರವನ್ನದಾರು ನಾವು ಉಳಿಸಿಕೊಳೊಣ. ಓಝೋನ್‌ ಪದರ ಇಲ್ಲವಾದರೆ ಭೂಮಿಯ ಮೇಲೆ ಈಗ ಇರುವ ತಾಪಮಾನ 100% ಹೆಚ್ಚಾಗುವುದು ಕಂಡಿತ.

3. ವನ್ಯಜೀವಿಗಳ ನಾಶ:

ನಮ್ಮದೆ ಹಳೆ ಪ್ರಬಂಧದಲ್ಲಿ ಹೇಳಿರುವಂತೆ ವನ್ಯಜೀವಿ ಗಳು ಪರಿಸರದ ಒಂದು ಪ್ರಮುಖ ಅಂಶ ಇದರ ಸಮತೋಲನ ಇಲ್ಲವಾದರು ತಾಪಮಾನ ಹೆಚ್ಚಾಗುತ್ತದೆ. ತಾಪಮಾನಕ್ಕೆ ಮುಖ್ಯವಾಗಿ ಬೇಕಾಗಿರುವುದೆ ಪರಿಸರ ಸಮತೋಲನ ಇದರಿಂದ ಮಾತ್ರ ನಾವು ತಾಪಮಾನ ಕಡಿಮೆ ಮಾಡಲು ಸಾ‍ಧ್ಯ. ವನ್ಯ ಜೀವಿಗಳಿಗೆ ಮೊದಲೆ ಕೆಲವು ತಿಳಿಯುತ್ತವೆ ಆದ್ದರಿಂದ ಅವು ಗಳು ಪರಿಸರದ ಅಭಿವೃದ್ಧಿಗೆ ಸಹಾಯಕ. ಮನುಷ್ಯನಂತೆ ಯಾವ ಪ್ರಾಣಿಯು ದುರಸೆ ಮತ್ತು ಆಹಂಕಾರವನ್ನು ಹೊಂದಿರುವುದಿಲ್ಲ.

4. ಭೂಮಿಯ ಚಲನೆಯಲ್ಲಿ ಬದಲಾವಣೆ:

ಹೌದು ಭೂಮಿ ತನ್ನದೆ ಆದ ಪಥದಲ್ಲಿ ಚಲಿಸುತ್ತಿರುತ್ತದೆ ಆದರೆ ಕೆಲವು ಸಲ ಭೂಮಿ ತನ್ನ ಪಥವನ್ನು ಬದಲಾಯಿಸಿಕೊಳುತ್ತದೆ ಇದರಿಂದ ಭೂಮಿಯಲ್ಲಿ ತಾಪಮಾನದ ಬದಲಾವಣೆಗಳು ಉಂಟಗುತ್ತದೆ. ಇದಕ್ಕೆ ಯಾರು ಕಾರಣರಲ್ಲ ಆದರು ಕೆಲವುಸಲ ಹೀಗೆ ಆಗುತ್ತದೆ. ಇದರಿಂದ ಭೂಮಿಯಲ್ಲಿ ಅತಿಯಾದ ಬೇಸಿಗೆಕಾಲ, ಮಳೆಗಾಲಗಳು ಹೆಚ್ಚಾಗುತ್ತದೆ. ಇದರಿಂದ ಭೂಮಿಯಲ್ಲಿ ವ್ಯತ್ಯಾಸಗಳು ಉಂಟಾಗುತ್ತಾವೆ.

ಹವಮಾನ ಬದಲಾವಣೆಯನ್ನು ಹೇಗೆ ತಡೆಗಟ್ಟ ಬಹುದು:

1.ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡುವುದು:

ಇದರಿಂದ ಮುಂದಿನ ಪೀಳಿಗೆ ಭವಿಷ್ಯಕ್ಕೆ ಸಹಕಾರಿಯಾಗ ಬಹುದು . ಇಲ್ಲಾವಾದರೆ ಮುಂದಿನ ತಲೆಮಾರು ಬೀಸಿಲಿನ ಬೇಗೆಯಲ್ಲಿ ಸಾಯಬೇಕಾಗುತ್ತದೆ. ಈಗ ಇರುವ ಬಿಸಿಯನ್ನೆ ತಡೆದು ಕೊಳ್ಳಲು ಸಾಧ್ಯವಾಗುತ್ತಿಲ್ಲ ಇನ್ನು ಮುಂದಿನ ತಲೆಮಾರುಗಳು ತಡೆದು ಕೊಳುವುದು ಆಸಾಧ್ಯವಾಗುತ್ತದೆ.

2. ನವೀಕರಣ ಮಾಡಲಾಗದ ಇಂಧನಗಳನ್ನು ಬಳಸುವ ಬದಲು ನವೀಕರಿಸ ಬಹುದಾದ ಇಂಧನ ಬಳಕೆ:

ಹೌದು ನವೀಕರಿಸ ಬಹುದಾದ ಸೌರಶಕ್ತಿ, ಪವನ ಶಕ್ತಿಗಳನ್ನು ಬಳಕೆ ಮಾಡುವ ಮೂಲಕ ಮುಂದಿನ ಪೀಳಿಗೆಗಳಿಗು ಇಂಧನವನ್ನು ಉಳಿಸೋಣ, ಇಲ್ಲವಾದರೆ ಮುಂದಿನ ತಲೆಮಾರುಗಳಿಗೆ ಉಪಯೋಗಿಸಲು ಯಾವುದೆ ಇಂಧನ ಶಕ್ತಿ ಇರುವುದಿಲ್ಲ.

3. ಪ್ಲಾಸ್ಟಿಕ್‌ನಂತಹ ಕೊಳೆಯುವ ವಸ್ತುಗಳನ್ನು ಬಳಕೆಯನ್ನು ನಿಷೇಧಿಸುವುದು:

ಪ್ಲಾಸ್ಟಿಕ್‌ನಂತೊಹ ವಸ್ತುಗಳು ಯಾವತ್ತು ಭೂಮಿಯಲ್ಲಿ ಕೊಳೆಯುವುದಿಲ್ಲ ಹಾಗಾಗಿ ನಾವು ಅಂತವುಗಳನ್ನು ಕಡಿಮೆ ಉಪಯೋಗಿಸೋಣ. ಹೆಚ್ಚಗಿ ಪ್ಲಾಸ್ಟಿಕ್‌ ಅನ್ನು ಮರುಬಳಕೆ ಮಾಡೋಣ.

ಉಪಸಂಹಾರ:

ನಾವು ಪರಿಸರಕ್ಕೆ ಎನ್ನನ್ನು ನೀಡುತ್ತೇವೆ ಎನ್ನುವ ಅಂಶದ ಮೇಲೆ ಪರಿಸರ ನಮಗೆ ಏನು ನೀಡುತ್ತದೆ ಎಂದು ನಿಂತಿದೆ ಹಾಗಾಗಿ ನಾವು ಪರಿಸರದ ಸಮತೋಲನಕ್ಕಾಗಿ ಶ್ರಮಿಸೋಣ. ಇದರಿಂದ ನಮಗೂ ಮತ್ತು ಪರಿಸರಕ್ಕೂ ಒಳ್ಳೆಯದು ಇದರಿಂದ ನಾವು ಜಾಗತೀಕ ತಾಪಮಾನವನ್ನು ಕೂಡ ತಡೆಯಬಹುದು.

FAQ:

ಹವಾಮಾನ ಎಂದರೇನು?

ಹವಮಾನ ಎಂದರೆ ಒಂದು ಪರಿಸರದಲ್ಲಿ ಒಂದು ನಿರ್ದಿಷ್ಟ ಪರಿಸ್ಥಿತಿಯಲ್ಲಿ ಆ ಜಾಗದಲ್ಲಿ ಇರುವ ತಾಪಮಾನದ ಸರಸರಿ ವ್ಯವಸ್ಥೆಯನ್ನೆ ಹವಾಮಾನ ಎನ್ನುವರು.

ಹವಾಮಾನ ಬದಲಾವಣೆಯನ್ನು ಹೇಗೆ ತಡೆಯ ಬಹುದು?

1.ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡುವುದು
2. ನವೀಕರಣ ಮಾಡಲಾಗದ ಇಂಧನಗಳನ್ನು ಬಳಸುವ ಬದಲು ನವೀಕರಿಸ ಬಹುದಾದ ಇಂಧನ ಬಳಕೆ
3. ಪ್ಲಾಸ್ಟಿಕ್‌ನಂತಹ ಕೊಳೆಯುವ ವಸ್ತುಗಳನ್ನು ಬಳಕೆಯನ್ನು ನಿಷೇಧಿಸುವುದು

ಓಝೋನ್‌ ಎಂದರೇನು?

ಭೂಮಿಯ ಮೇಲ್‌ಮೈ ಹೊದಿಕೆ.

ಇತರೆ ವಿಷಯಗಳು:

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ 

ಸ್ನೇಹಿತರ ಬಗ್ಗೆ ಪ್ರಬಂಧ

ಮತದಾನ ಪ್ರಬಂಧ

ರೈತರ ಬಗ್ಗೆ ಪ್ರಬಂಧ

Leave A Reply

Your email address will not be published.