LPG ಗ್ರಾಹಕರಿಗೆ ಸಿಹಿ ಸುದ್ದಿ: ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕುಸಿತ, ಇಂದಿನ ಬೆಲೆಯನ್ನು ಇಲ್ಲಿಂದಲೇ ವೀಕ್ಷಿಸಿ

0

ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರವು ಜನಸಾಮಾನ್ಯರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಹೊಸ ಹೊಸ ಯೋಜನೆಗಳ ಬಗ್ಗೆ ಈಗ ನಿಮಗೆ ಮೀಸಲಾಗುತ್ತದೆ. ಹೇರುತ್ತಿರುವ ಹಣದುಬ್ಬರದಿಂದ ದೇಶದ ಜನಸಾಮಾನ್ಯರಿಗೆ ಸರ್ಕಾರವು ಮುಕ್ತಿಯನ್ನು ನೀಡಲು ಮುಂದಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆಯನ್ನು ಒಂದೇ ರಾತ್ರಿಯಲ್ಲಿ ದಿಡೀರ್ ಕೊಸಿತ ಮಾಡಿದ್ದು ಬೆಲೆಗಳ ಏರಿಕೆಯಿಂದ ತತ್ತರಿಸಿದಂತಹ ಜನರಿಗೆ ನಿರಳವಾದಂತಹಾಗಿದೆ. ಈ ದಿಢೀರ್ ಬೆಲೆಯ ಬದಲಾವಣೆಯಿಂದಾಗಿ ಗ್ರಾಹಕರ ಮುಖದಲ್ಲಿ ಖುಷಿಯನ್ನು ಕಾಣಬಹುದಾಗಿದೆ. ಹೊಸ ಬೆಲೆಯನ್ನು ಸರ್ಕಾರವು ಬಿಡುಗಡೆ ಮಾಡಿದ್ದು ಇದರ ಕುರಿತಾದ ಮಾಹಿತಿಯನ್ನು ನೀವು ಈ ಲೇಖನದಲ್ಲಿ ನೋಡಬಹುದು.

Gas cylinder price
Gas cylinder price

ಗ್ಯಾಸ್ ಸಿಲಿಂಡರ್ ಬೆಲೆ :

ಭಾರತದಲ್ಲಿರುವ ಅತಿ ಹೆಚ್ಚು ಕುಟುಂಬಗಳು ಗ್ಯಾಸ್ ಸಿಲಿಂಡರ್ ಅನ್ನು ಬಳಸುತ್ತಿದ್ದು, ಯಾವುದೇ ಮನೆಯು ಸಹ ಗ್ಯಾಸ್ ಸಿಲಿಂಡರ್ ಬಳಸದೆ ಅಡುಗೆಯನ್ನು ಮಾಡುತ್ತಿಲ್ಲ. ಅಲ್ಲದೆ ಗ್ಯಾಸ್ ಸಿಲಿಂಡರ್ ಬಳಸಿದಂತಹ ಯಾವುದೇ ಮನೆಯನ್ನು ಸಹ ನೀಡಬಹುದು ನೀವು ನೋಡಲು ಸಾಧ್ಯವಿಲ್ಲ. ಜನರು ಈಗಾಗಲೇ ಬೆಲೆ ಏರಿಕೆಯಿಂದಾಗಿ ತತ್ತರಿಸಿದ್ದು ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆಯಾಗಿರುವುದು ಈಗ ಜನರಲ್ಲಿ ನಿರಳವಾದಂತಾಗಿದೆ. ಅದರಂತೆ ಈಗ ಗ್ಯಾಸ್ ಸಿಲಿಂಡರ್ ನ ಬೆಲೆ ನೋಡಿ ನಿಮಗೆ ಆಶ್ಚರ್ಯವಾಗಬಹುದು ಏಕೆಂದರೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಒಂದೇ ರಾತ್ರಿಯಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಗ್ಯಾಸ್ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಇಳಿಸಲಾಗಿದೆ. ಗ್ಯಾಸ್ ಸಿಲೆಂಡರ್ ಬೆಲೆ ಈಗ ಇದನ್ನು ಮೀರಿ ಹೋಗುವುದಿಲ್ಲ ಎಂದು ಸಮಾಧಾನ ಮಾಡಿಕೊಳ್ಳಬಹುದಾಗಿದೆ. ಆದರೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಆಗಿರುವಂತಹ ಈ ದೊಡ್ಡ ಬದಲಾವಣೆಯಿಂದಾಗಿ ಮತ್ತೊಮ್ಮೆ ಜನರು ನಿರಾಶೆಯನ್ನು ಎದುರಿಸಬೇಕಾಗುತ್ತದೆ.

ಗ್ಯಾಸ್ ಸಿಲಿಂಡರ್ ನ ಹೊಸ ಬೆಲೆ :

ವಿಭಿನ್ನ ಟ್ರ್ಯಾಕ್ ಗಳಿಂದ ಭಾರತದ ವಿವಿಧ ರಾಜ್ಯಗಳಲ್ಲಿನ ಗ್ಯಾಸ್ ಸಿಲಿಂಡರ್ ಗಳ ಬೆಲೆಗಳನ್ನು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ ಆದರೆ ನಾವು ಈಗ ಗ್ಯಾಸ್ ಸಿಲಿಂಡರ್ ನ ಬೆಲೆಯನ್ನು ಇಡೀ ಭಾರತಕ್ಕೆ ಸೇರಿದಂತೆ ಮಾತನಾಡುತ್ತಿದ್ದೇವೆ. ಗ್ಯಾಸ್ ಸಿಲಿಂಡರ್ ನಲ್ಲಿ ಸ್ಥಿರ ಬೆಲೆ ಬದಲಾವಣೆಯಾಗಿದ್ದು ಭಾರತದದ್ಯಂತ ಇದರಿಂದಾಗಿ ಎಲ್ಲ ರಾಜ್ಯಗಳ ಗ್ಯಾಸ್ ಸಿಲಿಂಡರ್ ಗಳ ಬೆಲೆಯೂ ಸಹ ಬದಲಾವಣೆಯಾಗಿದೆ. ನೋಡುವುದಾದರೆ 14 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಅತಿ ದೊಡ್ಡ ಬದಲಾವಣೆಯಾಗಿದ್ದು ಹಾಗೂ 19 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ನಲ್ಲಿ ಅದೇ ವಾಣಿಜ್ಯ ಕವಾಗಿ ಬಳಸುವ ಗ್ಯಾಸ್ ತೂಕದಲ್ಲಿ 200 ರಿಂದ 250 ರೂಪಾಯಿಗಳವರೆಗೆ ಬದಲಾವಣೆಯನ್ನು ಕಾಣಬಹುದಾಗಿದೆ. ಹೀಗೆ ಈ ಬದಲಾವಣೆಯಿಂದ ಗ್ಯಾಸ್ ಸಿಲಿಂಡರಿನ ಬೆಲೆ ನಮ್ಮ ಪ್ರದೇಶದಲ್ಲಿ ಎಷ್ಟು ಹೆಚ್ಚಾಗಿದೆ ಹಾಗೂ ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿನ ಬದಲಾವಣೆಯನ್ನು ನಾವು ಹೇಗೆ ತಿಳಿದುಕೊಳ್ಳಬಹುದು ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಕೆಳಗಿನಂತೆ ನೀವು ನೋಡಬಹುದಾಗಿದೆ.

ಇದನ್ನು ಓದಿ : ಚಂದ್ರನ ಮೇಲೆ ಮನುಷ್ಯರು ನಡೆದಾಡಿ ಬಂದರೂ ಸಹ ಅದರ ಮೇಲೆ ಇಳಿಯುವುದು ಯಾಕಿಷ್ಟು ಕಷ್ಟವಾಗುತ್ತಿದೆ..!

ಗ್ಯಾಸ್ ಸಿಲೆಂಡರ್ ಬೆಲೆಯನ್ನು ಪರಿಶೀಲಿಸುವುದು :

ನಾವು ಭಾರತದ ಯಾವುದೇ ಪ್ರದೇಶದಲ್ಲಿಯೂ ಸಹ ವಾಸಿಸುತ್ತಿದ್ದರೆ ನಮ್ಮ ಜಾಸ್ತಿ ಲೀಡರ್ನ ಬೆಲೆಯನ್ನು ಹೇಗೆ ಪರಿಶೀಲಿಸಬೇಕು ಎಂಬ ಪ್ರಶ್ನೆಗೆ ಉತ್ತಮ ಮಾರ್ಗವನ್ನು ಈಗ ಇಲ್ಲಿ ನೋಡಬಹುದಾಗಿದೆ. ಗ್ಯಾಸ್ ಸಿಲಿಂಡರ್ ನ ಬೆಲೆಯನ್ನು ತಿಳಿಯಬೇಕಾದರೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವುದರ ಮೂಲಕ ಅಲ್ಲಿಂದ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಅಲ್ಲದೆ ಆಂಡ್ರಿಯೊಯ್ಡ್ ಫೋನ್ ಗಳ ಮೂಲಕವೂ ಸಹ ಗ್ಯಾಸ್ ಸಿಲಿಂಡರ್ ನ ಬೆಲೆಯನ್ನು ತಿಳಿದುಕೊಳ್ಳಬಹುದು.

ನಿಮ್ಮ ಫೋನ್ನಲ್ಲಿ ಅಮೆಜಾನ್ ಅಪ್ಲಿಕೇಶನ್ ಅಥವಾ ಯಾವುದೇ ಅಪ್ಲಿಕೇಶನ್ ನನ್ನು ಹೊಂದಿರುವುದರ ಮೂಲಕ ಅಥವಾ ಬುಕ್ ಮಾಡುವ ಯಾವುದೇ ಮೊಬೈಲ್ ಸಂಖ್ಯೆಯು ನಿಮ್ಮ ಮೊಬೈಲ್ ನಲ್ಲಿ ಇರಬೇಕಾಗುತ್ತದೆ. ಇದರ ಮೂಲಕ ನೀವು ಗ್ಯಾಸ್ ಸಿಲಿಂಡರ್ ನ ಬೆಲೆಯನ್ನು ಸಹಾಯವಾಣಿಗೆ ಕರೆ ಮಾಡುವುದರ ಮೂಲಕ ಆ ಪ್ರದೇಶದ ಗ್ಯಾಸ್ ಸಿಲಿಂಡರ್ ಬೆಲೆಯನ್ನು ತಿಳಿದುಕೊಳ್ಳಬಹುದಾಗಿದೆ.

ಹೇಗೆ ಜನಸಾಮಾನ್ಯರ ಅನುಕೂಲಕ್ಕಾಗಿ ಗ್ಯಾಸ್ ಸಿಲಿಂಡರ್ ಅನ್ನು ಉಪಯೋಗಿಸಲು ಹೇಳಿದ್ದು ಅದರಂತೆ ಗ್ಯಾಸ್ ಸಿಲಿಂಡರ್ ಬೆಲೆಯೂ ಹೆಚ್ಚಾಗಿದ್ದು ಸಹ ಜನರಲ್ಲಿ ಆತಂಕವು ಮನೆ ಮಾಡಿತ್ತು. ಆದರೆ ಈಗ ಗ್ಯಾಸ್ ಸಿಲೆಂಡರ್ ಬೆಲೆಯೂ ಕಡಿಮೆಯಾಗಿರುವುದರಿಂದ ಜನರು ಬೆಲೆ ಏರಿಕೆಯ ಭಯದಿಂದ ಮುಕ್ತರಾದಂತೆ ಕಾಣಬಹುದಾಗಿದೆ ಹೀಗೆ ಈ ಮಾಹಿತಿಯ ಬಗ್ಗೆ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

32 ಇಂಚಿನ ಎಲ್ಇಡಿ ಟಿವಿಯನ್ನು 1199 ರೂಪಾಯಿಗೆ ಖರೀದಿಸಿ : ಫ್ಲಿಪ್ಕಾರ್ಟ್ ನ ಬಂಪರ್ ಆಫರ್

ಉಚಿತ ಜ್ಯೋತಿ ಪಡೆಯಲು ಇಲ್ಲಿಂದಲೇ ಅಪ್ಲೈ ಮಾಡಿ..! ಅರ್ಜಿ ಸಲ್ಲಿಸಿಲ್ಲ ಎಂದರೆ ನಿಮಗೆ ಉಚಿತ ಜ್ಯೋತಿ ಇಲ್ಲ

Leave A Reply

Your email address will not be published.