IRCTC ಇಂದ ಮಹತ್ವದ ನಿರ್ಧಾರ : ರೈಲಿನಲ್ಲಿ ಜನರಲ್ ಭೋಗಿಯಲ್ಲಿ ಪ್ರಯಾಣಿಸುವವರಿಗೆ ಒಂದು ಹೊಸ ನ್ಯೂಸ್
ನಮಸ್ಕಾರ ಸ್ನೇಹಿತರೆ ರೈಲ್ವೆ ಇಲಾಖೆಯ ಜನರಲ್ ಬೋಗಿಯಲ್ಲಿ ಪ್ರಯಾಣಿಸುವವರಿಗೆ ಒಂದು ಸಿವಿಸಿದ್ದೀಯ ನೀಡಿದೆ. ಹಿಂದಿನ ದಿನಗಳಲ್ಲಿ ಹೊಸ ನಿಯಮಗಳನ್ನು ಭಾರತೀಯ ರೈಲ್ವೆ ಇಲಾಖೆಯು ಜಾರಿಗೊಳಿಸುತ್ತಿದೆ. ಹಾಗೆಯೇ ರೈಲ್ವೆ ಇಲಾಖೆಯ ಹೊಸ ನಿಯಮಗಳನ್ನು ಪರಿಚಯಿಸುವುದರ ಮೂಲಕ ಪ್ರಯಾಣಿಕರಿಗಾಗಿ ಹೊಸ ಹೊಸ ಸೌಲಭ್ಯಗಳನ್ನು ಸಹ ಒದಗಿಸುತ್ತಿದೆ. ಈ ರೈಲ್ವೆ ಇಲಾಖೆಯು ನೀಡಿದಂತಹ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ನೋಡಬಹುದು.
ರೈಲು ಪ್ರಯಾಣಿಕರಿಗೆ ಹೊಸ ಸುದ್ದಿ :
ಇಂದು ಪ್ರತಿನಿತ್ಯ ಸಾವಿರಾರು ಮಂದಿ ರೈಲುಗಳಲ್ಲಿ ಪ್ರಯಾಣಿಸುತ್ತಿರುತ್ತಾರೆ. ಅಲ್ಲದೆ ಹೆಚ್ಚಿನ ಜನರು ದೂರದ ಪ್ರಯಾಣಕ್ಕಾಗಿ ರೈಲು ಪ್ರಯಾಣವನ್ನು ಆರಿಸುತ್ತಾರೆ. ರೈಲು ಪ್ರಯಾಣವು ಸುರಕ್ಷಿತವಾಗಿದ್ದು ಹಾಗೂ ಹೆಚ್ಚು ಆರಾಮದಾಯಕವಾಗಿರುತ್ತದೆ. ರಿಂದ ಹೆಚ್ಚಾಗಿ ರೈಲು ಪ್ರಯಾಣವನ್ನು ಜನರು ಬಯಸುತ್ತಾರೆ. ರೈಲ್ವೆ ಸಂಚಾರದ ಪ್ರತಿಯೊಂದು ನಿಯಮವನ್ನು ರೈಲಿನಲ್ಲಿ ಪ್ರಯಾಣಿಸುವವರು ಪಾಲಿಸಲೇಬೇಕಾಗುತ್ತದೆ. ಆದರೆ ರೈಲ್ವೆ ಇಲಾಖೆಗೆ ಇದೀಗ ಪ್ರಯಾಣಿಕರಿಗೆ ಹೊಸ ಸೌಲಭ್ಯವನ್ನು ಜಾರಿಗೊಳಿಸಲು ಮುಂದಾಗಿದೆ. ಈ ಸೌಲಭ್ಯದ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿಯಬಹುದಾದರೆ ಈ ಕೆಳಗಿನಂತೆ ನೋಡ ಬಹುದು.
ಇದನ್ನು ಓದಿ : ಅಕ್ಕಿ ಬದಲಿಗೆ ಸಿಗುತ್ತೆ ಹಣ !! ಹಣ ಬೇಕಾದರೆ ಕೂಡಲೇ ಈ ಒಂದು ಚಿಕ್ಕ ಕೆಲಸ ಮಾಡಿ
ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಹೊಸ ಸೌಲಭ್ಯಗಳು :
ರೈಲ್ವೆ ಇಲಾಖೆಯು ಸಾಮಾನ್ಯ ವರ್ಗದ ಪ್ರಯಾಣಿಕರಿಗಾಗಿ ಹೊಸ ಸೌಲಭ್ಯವನ್ನು ಒದಗಿಸುತ್ತಿದೆ. ಎಲ್ಲ ವರ್ಗದ ವಲಯಗಳಿಗೂ ಪತ್ರ ಬರೆಯುವ ಮೂಲಕ ರೈಲ್ವೆ ಮಂಡಳಿಯು ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಹೊಸ ಸೌಲಭ್ಯವನ್ನು ಸಿಗುವಂತೆ ಕುರಿತು ಪತ್ರ ಬರೆದಿದೆ. ರೈಲ್ವೆ ಇಲಾಖೆಗೆ ಸಾಮಾನ್ಯ ವರ್ಗದ ಬೋಗಿಗಳಿಗೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ನೀಡುವಂತೆ ಆದೇಶ ನೀಡಿದೆ.
ಜನರಲ್ ಮ್ಯಾನೇಜರ್ಗಳು ರೈಲ್ವೆ ವಲಯಗಳ ರೈಲಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ವಿಶೇಷವಾಗಿ ಸಾಮಾನ್ಯ ಕೋರ್ಸ್ ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಖಚಿತಪಡಿಸಿಕೊಳ್ಳುವಂತೆ ಎಲ್ಲ ರೈಲ್ವೆ ವಲಯಗಳಿಗೂ ರೈಲ್ವೆ ಇಲಾಖೆಯು ಪತ್ರ ಬರೆದಿದೆ. ಕೈಗೆಟುಕುವ ಆಹಾರ ಕುಡಿಯುವ ನೀರು ಹಾಗೂ ವೇಟಿಂಗ್ ಟ್ರಾಲಿಗಳನ್ನು ರೈಲುಗಳ ಪ್ರತಿ ನಿಲ್ದಾಣದಲ್ಲಿ ಕಾಯ್ದಿರಿಸಿದ ಬಳಿ ವ್ಯವಸ್ಥಿತಗೊಳಿಸುವಂತೆ ರೈಲ್ವೆ ಇಲಾಖೆಯು ಎಲ್ಲಾ ರೈಲ್ವೆ ವಲಯಗಳ ಜನರಲ್ ಮ್ಯಾನೇಜರ್ಗಳಿಗೆ ನಿರ್ದೇಶನ ನೀಡುತ್ತಿದೆ.
ಹಾಗೆಯೇ ಸಾಮಾನ್ಯ ಕೋಚ್ಗಳ ಶುಚಿತ್ವವನ್ನು ಖಚಿತಪಡಿಸಿಕೊಳ್ಳಲು ನಿಲ್ದಾಣಗಳಲ್ಲಿ ಜನರಲ್ ಮ್ಯಾನೇಜರ್ಗಳಿಗೆ ಸೂಚನೆ ನೀಡಲಾಗಿದೆ. ಹೀಗೆ ಸಾಮಾನ್ಯ ಹೋಗಿಗಳಲ್ಲೂ ಕೂಡ ಇನ್ನು ಮುಂದೆ ವಿಶೇಷ ಸೌಲಭ್ಯವು ಸಿಗಲಿದೆ ಎಂದು ರೈಲ್ವೆ ಇಲಾಖೆಯು ಘೋಷಿಸಿದೆ.
ನನ್ನ ಅಭಿಪ್ರಾಯದಲ್ಲಿ ರೈಲ್ವೆ ಇಲಾಖೆಯು ಘೋಷಿಸಿದ ಎಲ್ಲಾ ಸೌಲಭ್ಯಗಳು ಸಾಮಾನ್ಯ ಕೋಚ್ ಗಳಲ್ಲಿ ಸಿಗುವುದರಿಂದ ಪ್ರಯಾಣಿಕರು ಸುರಕ್ಷಿತವಾಗಿ ಹಾಗೂ ಆರಾಮದಾಯಕವಾಗಿ ತಮ್ಮ ಪ್ರಯಾಣವನ್ನು ಮಾಡಬಹುದು. ಇದರಿಂದ ಯಾವುದೇ ತೊಂದರೆ ಇಲ್ಲದೆ ಪ್ರಯಾಣಿಕರು ರಾತ್ರಿಯ ವೇಳೆಯಲ್ಲಿಯೂ ಸಹ ಪ್ರಯಾಣವನ್ನು ಮಾಡಲು ಸಹಕಾರಿಯಾಗಿದೆ.
ಇಲಾಖೆಯ ಹೊಸ ಸೌಲಭ್ಯದ ಬಗ್ಗೆ ಎಲ್ಲರಿಗೂ ಈ ಮಾಹಿತಿಯನ್ನು ಕಳುಹಿಸಿ ಕೊಡುವುದರ ಮೂಲಕ ತಿಳಿಸಿ.
ಇತರೆ ವಿಷಯಗಳು :
ಪಿಂಚಣಿ ಪಡೆಯುತ್ತಿರುವರಿಗೆ ಹೊಸ ನಿಯಮ, ಕೇಂದ್ರ ಸರ್ಕಾರದಿಂದ ಬಹುದೊಡ್ಡ ಬದಲಾವಣೆ ಪ್ರತಿ ತಿಂಗಳು ಅನ್ವಯವಾಗಲಿದೆ
ಇನ್ಮುಂದೆ ಬಾಡಿಗೆದಾರನೇ ಮನೆ ಒಡೆಯ! ಸರ್ಕಾರದ ಹೊಸ ನಿಯಮ